ವಿಡಿಯೋ
Watch | ಕ್ಷೇತ್ರ ಪುನರ್ ವಿಂಗಡಣೆ ಜೆಎಸಿ ಸಭೆ: ಡಿಕೆಶಿ, ಕೆಟಿಆರ್, ಮಾನ್ ಗೆ ಸ್ಟಾಲಿನ್ ಸನ್ಮಾನ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾರ್ಚ್ 22 ರಂದು ಚೆನ್ನೈನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವಿಷಯದ ಕುರಿತು ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸಭೆಯನ್ನು ಆಯೋಜಿಸಿದ್ದರು.
ಸಭೆಗೆ ಆಗಮಿಸಿದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಅನೇಕ ನಾಯಕರನ್ನು ಸ್ಟಾಲಿನ್ ಸನ್ಮಾನಿಸಿದರು. ವಿಡಿಯೋ ಇಲ್ಲಿದೆ ನೋಡಿ.