ವಿಡಿಯೋ
ಗಾಜಾದ ದಕ್ಷಿಣ ನಗರವಾದ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್ ಪಡೆಗಳು ಭಾನುವಾರ (ಮಾರ್ಚ್ 23) ದಂದು ವಾಯುದಾಳಿ ನಡೆಸಿವೆ.
ಈ ಘಟನೆಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ಮುಂಭಾಗದ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು, ಕಟ್ಟಡದಿಂದ ಹೊಗೆಯು ಆವರಿಸುತ್ತಿರುವುದನ್ನು ರಾಯಿಟರ್ಸ್ ದೃಶ್ಯಾವಳಿಗಳು ತೋರಿಸಿವೆ. ವಿಡಿಯೋ ಇಲ್ಲಿದೆ ನೋಡಿ.
Advertisement