ವಿಡಿಯೋ
ಜಮ್ಮು-ಕಾಶ್ಮೀರದ ಶ್ರೀನಗರದ ಸಿರಾಜ್ ಬಾಗ್ ಎಂದು ಕರೆಯಲ್ಪಡುವ ಟುಲಿಪ್ ಉದ್ಯಾನದ ಡ್ರೋನ್ ದೃಶ್ಯಗಳು ಇಲ್ಲಿದೆ.
ಮಾರ್ಚ್ 26 ರಂದು ಅರಳುತ್ತಿರುವ ಟುಲಿಪ್ ಹೂವುಗಳ ದೃಶ್ಯಗಳು ಜನರ ಮನಸೂರೆಗೊಂಡಿವೆ.
ಉದ್ಯಾನದಲ್ಲಿ 74 ಪ್ರಭೇದಗಳ 1.7 ಮಿಲಿಯನ್ ಟುಲಿಪ್ ಹೂವುಗಳನ್ನು ಪ್ರದರ್ಶಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement