ವಿಡಿಯೋ
Watch | ಮೂರು ಗಂಟೆ ಮುಂಚಿತವಾಗಿ airport ತಲುಪಲು ಪ್ರಯಾಣಿಕರಿಗೆ KIA ಸೂಚನೆ; ಕಾಂಗ್ರೆಸ್ ನಿಂದ ತಿರಂಗ ಯಾತ್ರೆ; IPL ಪಂದ್ಯಗಳು ತಾತ್ಕಾಲಿಕ ಸ್ಥಗಿತ, ಅಗ್ಗದ ದರದಲ್ಲಿ ನೀರು ಪೂರೈಕೆಗೆ ಸಂಚಾರಿ ಕಾವೇರಿ ಯೋಜನೆ
ಗಡಿ ಪ್ರದೇಶದಲ್ಲಿ ಭಾರತ-ಪಾಕ್ ನಡುವಿನ ಉದ್ವಿಗ್ನತೆ ಮುಂದುವರೆದಿದೆ. ನೆನ್ನೆ ರಾತ್ರಿ ರಾಜಸ್ಥಾನ, ಪಂಜಾಬ್, ಜಮ್ಮು ಪ್ರದೇಶಗಳಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದ್ದು, ಭಾರತೀಯ ಸೇನೆ ಪಾಕ್ ಡ್ರೋನ್ ಗಳನ್ನು ಹೊಡೆದುರುಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ