ವಿಡಿಯೋ
ಬೇಸಿಗೆ ಆರಂಭವಾಗುತ್ತಿದ್ದಂತೆ, ದೇಶಾದ್ಯಂತ ಮಾವಿನ ಪ್ರಿಯರು ಹಪುಸ್, ಪೈರಿ, ಲಾಲ್‌ಬಾಗ್ ಮತ್ತು ಕೇಶರ್ ನಂತಹ ಋತುಮಾನದ ತರಾವರಿ ಮಾವಿನಹಣ್ಣು ಸವಿದು ಆನಂದಿಸುತ್ತಾರೆ.
ಈಮಧ್ಯೆ, ಮಹಾರಾಷ್ಟ್ರದ ಪುಣೆಯ ಫಾರೂಕ್ ಇನಾಮದಾರ್ ಎಂಬ ರೈತ ಮಾವಿನ ಮೇಲಿನ ತನ್ನ ಪ್ರೀತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಅವರು ಜಪಾನ್‌ನ ವಿಶ್ವಪ್ರಸಿದ್ಧ ಮಿಯಾಝಾಕಿ ಮಾವು ಸೇರಿದಂತೆ ಅಪರೂಪದ ಪ್ರಭೇದಗಳನ್ನು ಬೆಳೆಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement