ವಿಡಿಯೋ
ಇಂಗ್ಲೆಂಡ್ ಸರಣಿಗೆ ಮುನ್ನ ಭಾರತದ ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ನೇಮಕಗೊಂಡ ಬಗ್ಗೆ ಎ ಬಿ ಡಿವಿಲಿಯರ್ಸ್ ಮುಂಬೈ ನಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಭಾರತದಲ್ಲಿನ ಯುವ ಪ್ರತಿಭೆ ಮತ್ತು ಅದನ್ನು ಪೋಷಿಸುವಲ್ಲಿ ಐಪಿಎಲ್ ಪಾತ್ರವನ್ನು ಶ್ಲಾಘಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ನಿವೃತ್ತಿ ಮತ್ತು ಕೊಹ್ಲಿಯ ಪರಂಪರೆ ಮತ್ತು ಕ್ರೀಡೆಯ ಮೇಲಿನ ಪ್ರಭಾವದ ಕುರಿತು ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025 ರ ಫೈನಲ್ ತಲುಪಿರುವ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಡಿವಿಲಿಯರ್ಸ್, ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲ್ಲಿ ಎಂದು ಆಶಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement