Watch | KMF: ನಂದಿನಿ ತುಪ್ಪದ ದರ 90 ರೂ ಏರಿಕೆ; ಹೊನ್ನಾವರ ಬಂದರು ಯೋಜನೆ ಕೈಬಿಡಿ; ಸಿಎಂ ಗೆ ಮೇಧಾ ಪಾಟ್ಕರ್ ಮನವಿ; ಮಂಡ್ಯ: ಭೂಸ್ವಾಧೀನಕ್ಕೆ ಸಿಗದ ಪರಿಹಾರ; ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಆತ್ಮಹತ್ಯೆ
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಪ್ರತಿ ಟನ್ ಕಬ್ಬಿಗೆ 3,500 ರೂ. ಕನಿಷ್ಠ ಬೆಂಬಲ ದರ ನೀಡಬೇಕೆಂದು ರೈತರು ಆಗ್ರಹಿಸಿ, ಬೆಳಗಾವಿ ಜಿಲ್ಲೆಯಾದ್ಯಂತ ಮತ್ತು ಹಲವಾರು ಪಟ್ಟಣಗಳನ್ನು ಸಂಪೂರ್ಣ ಬಂದ್ ಮಾಡಿ ಅಹೋರಾತ್ರಿ ಧರಣಿ ನಡೆಸಲಾಗಿದೆ.