Watch | ದೇಶದಲ್ಲಿ ಶಾಂತಿ ಸ್ಥಾಪನೆಗೆ ಮದರಸಾಗಳನ್ನು ನಿಷೇಧಿಸಿ: ಯತ್ನಾಳ್ ಒತ್ತಾಯ; ಜೈಲಿನಲ್ಲಿ ಕೈದಿಗಳಿಗೆ ನಿಯಮ ಮೀರಿದ ಸೌಲಭ್ಯ: FIR ದಾಖಲು; ಅಮಿತ್ ಶಾ ರಾಜೀನಾಮೆ ನೀಡಲಿ- ಖರ್ಗೆ
ದೆಹಲಿಯ ಭದ್ರತಾ ವಲಯವಾದ ಕೆಂಪುಕೋಟೆ ಬಳಿ ನೆನ್ನೆ ಕಾರು ಸ್ಫೋಟಗೊಂಡಿದ್ದು 12 ಮಂದಿ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹರಿಯಾಣ ನೋಂದಣಿ ಸಂಖ್ಯೆಯುಳ್ಳ ಹ್ಯುಂಡೈ ಐ20 ಕಾರು ಸಿಗ್ನಲ್ ಬಳಿ ಬಂದು ನಿಂತ ಕೂಡಲೇ ಸ್ಫೋಟ ಸಂಭವಿಸಿದೆ.