ವಿಡಿಯೋ
ಬಿಹಾರ ಚುನಾವಣೆ 2025 ರಲ್ಲಿ NDA ಭರ್ಜರಿ ಗೆಲುವು ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.
ಇದು ಅತ್ಯಂತ ಆಶ್ಚರ್ಯಕರವಾಗಿದೆ ಮತ್ತು ನಾವು ನಿರೀಕ್ಷಿಸಿದ್ದಲ್ಲ.
ತೀರ್ಪು ಹೊರಬಿದ್ದ ನಂತರ, ಏನಾಯಿತು ಮತ್ತು ಅದಕ್ಕೆ ಕಾರಣಗಳೇನು ಎಂದು ನೋಡೋಣ ಎಂದು ಖರ್ಗೆ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement