ವಿಡಿಯೋ
ವಾಷಿಂಗ್ಟನ್‌ನಲ್ಲಿ ನಡೆದ ಯುಎಸ್-ಸೌದಿ ಇನ್ವೆಸ್ಟ್ ಮೆಂಟ್ ಫೋರಂ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತನಾಡಿದರು.
ಈ ವೇಳೆ ದೇಶೀಯ ಕಾರು ಉತ್ಪಾದನೆಗೆ ಹೊಸ ತೆರಿಗೆ ಕಡಿತಗಳ ಬಗ್ಗೆ ಮಾತನಾಡಿದರು ಮತ್ತು ಮಸ್ಕ್ ಅವರನ್ನು ಹಲವಾರು ಬಾರಿ ಉಲ್ಲೇಖಿಸಿದರು.
ಒಂದು ಹಂತದಲ್ಲಿ, ಅವರು "ಅದಕ್ಕಾಗಿ ಅವರು (ಮಸ್ಕ್) ಎಂದಾದರೂ ನನಗೆ ಸರಿಯಾಗಿ ಧನ್ಯವಾದ ಹೇಳಿದ್ದಾರೆಯೇ?" ಎಂದು ಕೇಳಿದರು.
ನಂತರ ಕೆಲವು ಕ್ಷಣಗಳ ನಂತರ "ನೀವು ತುಂಬಾ ಅದೃಷ್ಟಶಾಲಿ, ನಾನು ನಿಮ್ಮೊಂದಿಗಿದ್ದೇನೆ, ಎಲೋನ್, ಎಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement