Watch | ATM ವ್ಯಾನ್ ದರೋಡೆ: 4 ಬಂಧನ, 5.76 ಕೋಟಿ ರೂ ಹಣ ಸೀಜ್; ಮಹದೇವಪುರ: ಚುನಾವಣಾ ವಂಚನೆ ಪ್ರಕರಣ ದಾಖಲು; ಪ್ರಧಾನಿಗೆ ಸಿಎಂ ಪತ್ರ: ಮೆಕ್ಕೆಜೋಳ ಮತ್ತು ಹೆಸರು ಕಾಳಿನ ಎಂಎಸ್ ಪಿ ದರದಲ್ಲಿ ಖರೀದಿಗೆ ಮನವಿ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಳ್ಳುತ್ತಿದ್ದು, ಈ ಮಧ್ಯೆ ಸಂಪುಟ ಪುನಾರಚನೆಗೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ.