ವಿಡಿಯೋ
ದೈನಿಕ್ ಜಾಗರಣ್ ಆಯೋಜಿಸಿದ್ದ 'ನರೇಂದ್ರ ಮೋಹನ್ ಸ್ಮೃತಿ ಉಪನ್ಯಾಸ' ಮತ್ತು 'ಸಾಹಿತ್ಯ ಸೃಷ್ಟಿ ಸಮ್ಮಾನ್' ಸಮಾರಂಭವನ್ನು ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಮಾತನಾಡಿದರು.
"ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಳನುಸುಳುವಿಕೆ"ಯಿಂದಾಗಿ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಶಾ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement