ವಿಡಿಯೋ
ಚಲಿಸುವ ಥಾರ್ ವಾಹನದಿಂದ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಕೃತ್ಯದ ವೀಡಿಯೊ ವೈರಲ್ ಆಗಿದೆ.
ವಿಡಿಯೋ ಗಮನಿಸಿದ ನಂತರ ಉತ್ತರ ಪ್ರದೇಶದ ಗುರುಗ್ರಾಮ್ ಪೊಲೀಸರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಕ್ರಮ ಕೈಗೊಂಡಿತು.
ತನಿಖೆಯ ನಂತರ, ನ್ಯೂ ಕಾಲೋನಿ ಪೊಲೀಸ್ ಠಾಣೆ ತಂಡವು ಝಜ್ಜರ್ ಜಿಲ್ಲೆಯವರಾದ ಇಬ್ಬರು ಆರೋಪಿಗಳನ್ನು ಬಂಧಿಸಿತು. ವಿಡಿಯೋ ಇಲ್ಲಿದೆ ನೋಡಿ.
Advertisement