ವಿಡಿಯೋ
Watch | ಶಬರಿಮಲೆ ದೇಗುಲದ ಚಿನ್ನ ಕಳ್ಳತನ: ಬೆಂಗಳೂರು ಅರ್ಚಕನ ನಿವಾಸ ಮೇಲೆ SIT ದಾಳಿ!
ಕೇರಳದ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇವಾಲಯ ಶಬರಿಮಲೆಯಲ್ಲಿ ನಡೆದಿರುವ ಚಿನ್ನ ನಾಪತ್ತೆ ಪ್ರಕರಣ ತನಿಕೆ ಮುಂದುವರೆದಿದೆ.
ಕೇರಳದ ಎಸ್ಐಟಿ ಅಧಿಕಾರಿಗಳ ನಾಲ್ಕು ಜನರ ತಂಡವು ಶನಿವಾರ ಗೋವರ್ಧನ ಅವರ ರೊದ್ದಂ ಜ್ಯೂವೆಲರಿ ಅಂಗಡಿ ಹಾಗೂ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಿದೆ. ವಿಡಿಯೋ ಇಲ್ಲಿದೆ ನೋಡಿ.

