ವಿಡಿಯೋ
Watch | ಸಿದ್ದು ಸರ್ಕಾರದ ವಿರುದ್ಧ BJP 'ಕಿಲ್ಲಿಂಗ್ ಕಾಂಗ್ರೆಸ್' ಪೋಸ್ಟರ್; ಬುರುಡೆ ಪ್ರಕರಣ ರದ್ದತಿಗೆ ಮಹೇಶ್-ಗಿರೀಶ್ ಅರ್ಜಿ; ಪ್ರೋ. ಬಿ.ಸಿ ಮೈಲಾರಪ್ಪ ಬಂಧನ!
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೀತಿಗಳು ಕರ್ನಾಟಕವನ್ನು ಮಹಿಳೆಯರಿಗೆ ಸುರಕ್ಷಿತವಲ್ಲದ ಸ್ಥಳವನ್ನಾಗಿ ಮಾಡಿವೆ ಎಂದು ಆರೋಪಿಸಿ ವಿರೋಧ ಪಕ್ಷವಾದ ಬಿಜೆಪಿ ಇಂದು 'ಕಿಲ್ಲರ್ ಕಾಂಗ್ರೆಸ್' ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದೆ.

