ವಿಡಿಯೋ
ಪ್ಯಾರಿಸ್ ಮತ್ತು ಇತರ ನಗರಗಳಲ್ಲಿ ಬುಧವಾರ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ರಸ್ತೆಗಳನ್ನು ತಡೆದು ಬೆಂಕಿ ಹಚ್ಚಿದರು.
ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿತು.
"ಎಲ್ಲವನ್ನೂ ನಿರ್ಬಂಧಿಸಿ" (Block Everything) ಚಳುವಳಿಯ ಬ್ಯಾನರ್ ಅಡಿಯಲ್ಲಿ ಸಾವಿರಾರು ಜನರು ಬೀದಿಗಳಿಗೆ ನುಗ್ಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement