ವಿಡಿಯೋ
ದೋಡಾ ಶಾಸಕ ಮೆಹ್ರಾಜ್ ಮಲಿಕ್ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ (ಎಎಪಿ) ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಗುರುವಾರ ಪೊಲೀಸರು ವಿಫಲಗೊಳಿಸಿದರು.
ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರ ಉಸ್ತುವಾರಿ ಇಮ್ರಾನ್ ಹುಸೇನ್ ಅವರನ್ನು ಶ್ರೀನಗರದ ಅತಿಥಿ ಗೃಹದಲ್ಲಿ ಗೃಹ ಬಂಧನದಲ್ಲಿ ಇರಿಸಿದ್ದಾರೆ.
ವೀಡಿಯೊ ಸಂದೇಶದಲ್ಲಿ, ಸಿಂಗ್ ಪೊಲೀಸ್ ಕ್ರಮವನ್ನು "ಸರ್ವಾಧಿಕಾರ" ಎಂದು ಬಣ್ಣಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement