Watch | ಕಾಂಗ್ರೆಸ್ ಗೆ ಶಾಕ್; ಮಾಲೂರು ಶಾಸಕನ ಆಯ್ಕೆ ಅಸಿಂಧು; UKP-3 ಯೋಜನೆಗೆ ಭೂಸ್ವಾಧೀನ: ಸರ್ಕಾರದಿಂದ ಪರಿಹಾರ ಮೊತ್ತ ನಿಗದಿ; ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ವಿರೋಧಿಸಿ ಬಿಡದಿ ರೈತರಿಂದ ಪ್ರತಿಭಟನೆ
ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧು ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್, 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಮರುಎಣಿಕೆಗೆ ಮಂಗಳವಾರ ಆದೇಶಿಸಿದೆ.