ವಿಡಿಯೋ
ಹೈದರಾಬಾದ್‌ನಲ್ಲಿ ಸೆಪ್ಟೆಂಬರ್ 17 ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಅವರನ್ನು ಮುಶೀರಾಬಾದ್‌ನ ಮೊಹಮ್ಮದ್ ಶರ್ಫುದ್ದೀನ್ ಎಂದು ಗುರುತಿಸಲಾಗಿದೆ.
ಬಾಲ್ಕಂಪೇಟ್ ಅಂಡರ್‌ಪಾಸ್‌ನಲ್ಲಿ ಮೊಹಮ್ಮದ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ವಿಡಿಯೋ ಇಲ್ಲಿದೆ ನೋಡಿ.
Advertisement