ವಿಡಿಯೋ
ತಮಿಳುನಾಡು ವೆಟ್ರಿ ಕಳಗಂ ನಾಯಕ ವಿಜಯ್ ಅವರು ಕರೂರಿನಲ್ಲಿ ನಡೆಸಿದ ಪ್ರಚಾರ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 41 ಕ್ಕೆ ಏರಿದೆ.
ಮೃತರಲ್ಲಿ 18 ಮಹಿಳೆಯರು, 13 ಪುರುಷರು, ಐದು ಯುವತಿಯರು ಮತ್ತು ಐದು ಯುವಕರು ಸೇರಿದ್ದಾರೆ. ಕಾಲ್ತುಳಿತ ಸ್ಥಳದ ದೃಶ್ಯಗಳು ಇಲ್ಲಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement