ವಿಡಿಯೋ
ಇತಿಹಾಸದ ಕರಾಳ ಪ್ರವಾಹ ಕಂಡ ನೇಪಾಳದಲ್ಲಿ ದಿನಕಳೆದಂತೆ ದಿನಕ್ಕೊಂದು ರೋಚಕ ಕಥೆಗಳು ಬಯಲಾಗುತ್ತಿದೆ.
ಪ್ರವಾಹದ ಎಚ್ಚರಿಕೆ ಸಿಕ್ಕ ತಕ್ಷಣ ಶಾಲೆಯನ್ನು ಖಾಲಿ ಮಾಡಿಸುವ ಮೂಲಕ ನೇಪಾಳದ ನುವಾಕೋಟ್ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರು 1,643 ಮಕ್ಕಳ ಜೀವ ಉಳಿಸಿರುವ ಘಟನೆ ಬೆಳಕಿಗೆ ಬಂದಿದೆ.
47 ವರ್ಷದ ರಾಜೇಂದ್ರ ದವಾಡಿ ಅವರು ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಹಾಗೂ ಇಂಗ್ಲಿಷ್ ಶಿಕ್ಷಕರಾಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.