ವಿಡಿಯೋ
ಐಟಿ ಇಲಾಖೆಯ ವಿಚಾರಣೆಯ ವೇಳೆ, ನಗರದ ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್, ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ.
ಇದಕ್ಕೆ ರಾಜಕೀಯ ಆಯಾಮಗಳೂ ಸಿಗುತ್ತಿದ್ದು, ಈ ಬಗ್ಗೆ, ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ಕೇರಳದ ಚುನಾವಣೆಗೆ ಹಣ ಕೊಡಬೇಕು ಎಂದು ಬಿಜೆಪಿ ಅವರನ್ನು ಟಾರ್ಚರ್ ಮಾಡಿರಬಹುದು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement