ವಿಡಿಯೋ
ನವದೆಹಲಿಯಲ್ಲಿ ಶುಕ್ರವಾರ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ಸ್ಥಳಕ್ಕೆ ನುಗ್ಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಪ್ರತಿಕ್ರಿಯಿಸಿದರು.
ಪ್ರತಿಭಟನೆ ಸರಿಯಲ್ಲ ಎಂದ ಖರ್ಗೆ ಗಾಲ್ಗೋಟಿಯಾ ವಿವಾದದಿಂದ ಬಿಜೆಪಿ ಮುಜುಗರಕ್ಕೊಳಗಾಗಬೇಕು ಎಂದು ಹೇಳಿದರು.
ಭಾರತ ಸರ್ಕಾರವು ಇತ್ತೀಚೆಗೆ ಆಯೋಜಿಸಿದ್ದ AI ಶೃಂಗಸಭೆಯನ್ನು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಈ ಕಾರ್ಯಕ್ರಮವು ನಾವೀನ್ಯಕಾರರು ಮತ್ತು ಉದ್ಯೋಗ ಸೃಷ್ಟಿಕರ್ತರ ಮೇಲೆ ಗಮನ ಹರಿಸಲಿಲ್ಲ, ಇದು ಕಳಪೆ ನಿರ್ವಹಣೆ ಎಂದು ಖರ್ಗೆ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement