ವಿಡಿಯೋ
'ಮನ್ ಕಿ ಬಾತ್' ನ 129 ನೇ ಸಂಚಿಕೆಯಲ್ಲಿ ಆ್ಯಂಟಿಬಯಾಟಿಕ್ಸ್ ಔಷಧಗಳ ದುರುಪಯೋಗವನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿದರು.
ಈ ಕುರಿತು ಡಾ. ದೇವಿ ಶೆಟ್ಟಿ (ಸ್ಥಾಪಕ, ಅಧ್ಯಕ್ಷರು ಮತ್ತು ಹಿರಿಯ ಕನ್ಸಲ್ಟೆಂಟ್ ಹೃದಯ ಶಸ್ತ್ರಚಿಕಿತ್ಸಕ, ನಾರಾಯಣ ಹೆಲ್ತ್) ಅವರು ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.
ಅಲ್ಲದೆ, ಆ್ಯಂಟಿಬಯಾಟಿಕ್ಸ್ ಔಷಧಗಳ ಪರಿಣಾಮಗಳ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement