ವಿಡಿಯೋ
Watch | ಪೌರಾಯುಕ್ತೆಗೆ ಅವಾಚ್ಯ ನಿಂದನೆ: 'ಕೈ' ಮುಖಂಡನ ವಿರುದ್ಧ ದೂರು; MGNREGA ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ; ಗಾಳಿಪಟ ಹಾರಿಸುವ ದಾರಕ್ಕೆ ವ್ಯಕ್ತಿ ಬಲಿ!
ಶಿಡ್ಲಘಟ್ಟದಲ್ಲಿ ಹಾಕಿದ್ದ ಅಕ್ರಮ ಬ್ಯಾನರ್ ತೆರವುಗೊಳಿಸಿದ ಪುರಸಭೆ ಅಧಿಕಾರಿ ಅಮೃತಾ ಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು.
