ವಿಡಿಯೋ
ಮಹಾರಾಷ್ಟ್ರ ರಾಜ್ಯದ ಥಾಣೆ ಉಪನಗರಕ್ಕೆ ಸೇರಿದ ಮುಂಬ್ರಾದ 22 ವರ್ಷದ AIMIM ನ ಕಿರಿಯ ಕೌನ್ಸಿಲರ್ ಸಹರ್ ಶೇಖ್ ತಮ್ಮ ಭಾಷಣದಿಂದಾಗಿ ಸುದ್ದಿಯಾಗಿದ್ದಾರೆ.
ಇತ್ತೀಚಿನ ಮಹಾರಾಷ್ಟ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವಿನ ನಂತರ ಭಾಷಣ ವೇಳೆ ಸಹರ್, 5 ವರ್ಷಗಳಲ್ಲಿ, ಇಡೀ ಪ್ರದೇಶವನ್ನು ಹಸಿರು ಬಣ್ಣಕ್ಕೆ ತಿರುಗಿಸಿ ಎಂದು ಹೇಳಿದ್ದಾರೆ.
5 ವರ್ಷಗಳ ನಂತರ ಮುಂಬ್ರಾದ ಪ್ರತಿಯೊಬ್ಬ ಅಭ್ಯರ್ಥಿಯೂ ಎಐಎಂಐಎಂ ನಿಂದ ಇರುತ್ತಾರೆ ಎಂದು ಹೇಳಿದರು.
'ಮುಂಬ್ರಾವನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತೇವೆ' ಎಂಬ ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ AIMIM ಕಾರ್ಪೊರೇಟರ್ ಸಹರ್ ಶೇಖ್ ಜನವರಿ 21 ರಂದು ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement