ವಿಡಿಯೋ
ಜಮ್ಮು ಮತ್ತು ಕಾಶ್ಮೀರದ ಗಂಡರ್‌ಬಲ್ ನ ಝೋಜಿಲಾ ಪಾಸ್ ನಲ್ಲಿ ಅಪರೂಪದ ಹಿಮಾಲಯನ್ ರೆಡ್ ಫಾಕ್ಸ್ ಕಾಣಿಸಿಕೊಂಡಿದೆ.
ವೈಜ್ಞಾನಿಕವಾಗಿ ವಲ್ಪೆಸ್ ವಲ್ಪೆಸ್ ಮೊಂಟಾನಾ ಎಂದು ಕರೆಯಲ್ಪಡುವ ಹಿಮಾಲಯನ್ ರೆಡ್ ಫಾಕ್ಸ್, ಹಿಮದಿಂದ ಆವೃತವಾದ ಇಳಿಜಾರುಗಳಲ್ಲಿ ಸಂಚರಿಸುವುದನ್ನು ನೋಡಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement