ವಿಡಿಯೋ
ಪ್ರಮುಖ ಅರ್ಥಶಾಸ್ತ್ರಜ್ಞ ಮತ್ತು ಲೇಖಕ ಸುರ್ಜಿತ್ ಭಲ್ಲಾ ಅವರು ಭಾರತದ ಆರ್ಥಿಕತೆಯ ನಿಧಾನಗತಿ ಮತ್ತು ರೂಪಾಯಿ ಮೌಲ್ಯ ಕುಸಿತದ ಪ್ರಸ್ತುತ ಚರ್ಚೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಭಾರತದ ಆರ್ಥಿಕತೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಖಾಸಗಿ ಹೂಡಿಕೆಯ ಕೊರತೆ ಎಂದು ಅವರು ಅಭಿಪ್ರಾಯಪಟ್ಟರು. ಇದಕ್ಕೆ ಅವರು ಕೇಂದ್ರ ಸರ್ಕಾರದ ನೀತಿಗಳನ್ನು ದೂಷಿಸಿದರು.
ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಉತ್ತಮ ನೀತಿಗಳು ಬೇಕು ಎಂದು ಹೇಲಿದ ಅವರು, ಬಾಂಗ್ಲಾದೇಶದಂತಹ ಉದಯೋನ್ಮುಖ ಆರ್ಥಿಕತೆಗಳ ಉದಾಹರಣೆಗಳನ್ನು ನೀಡಿದರು. ವಿಡಿಯೋ ಇಲ್ಲಿದೆ ನೋಡಿ.
Advertisement