ವಿಡಿಯೋ
ಪೆದ್ದಿ ಚಿತ್ರದಲ್ಲಿ ಕೆಲಸ ಮಾಡಿದ್ದು, ರಾಮ್ ಚರಣ್ ಅವರೊಂದಿಗೆ ಭಾವನಾತ್ಮಕ ಸ್ಪಂದನೆಯನ್ನು ಕಂಡುಕೊಂಡಿದ್ದು, ಪ್ಯಾನ್-ಇಂಡಿಯಾ ಮನ್ನಣೆ, ಕನ್ನಡ ಸಿನಿಮಾ, ರಾಜಕೀಯ ಮತ್ತು ಇನ್ನೂ ಹೆಚ್ಚಿನ ವಿಷಯಗಳ ಕುರಿತು ಶಿವರಾಜ್‌ಕುಮಾರ್ Kannadaprabha.com ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement