ವಿಡಿಯೋ
ಕಾಂಗ್ರೆಸ್ನ ನಿಷ್ಠಾವಂತ ಹಿರಿಯ ನಾಯಕ ಜಿ ಪರಮೇಶ್ವರ್ ಅವರ ಸಿಎಂ ಸ್ಥಾನದ ಕನಸು ಈಡೇರಲೇ ಇಲ್ಲ.
ಮೂರು ಬಾರಿಯೂ ನನಗೆ ನಿರಾಸೆಯಾಗಿದೆ ಎಂದು ಡಿಸಿಎಂ ಪರಮೇಶ್ವರ್ ಅವರು ಬೇಸರ ಹೊರ ಹಾಕುವುದ ಜೊತೆ ಆಪ್ತರ ಎದುರು ಕಣ್ಣೀರು ಹಾಕಿದ್ದಾರೆ.
ಸಿದ್ದಾರ್ಥ ಕಾಲೇಜಿನ ಸಿಬ್ಬಂದಿ ವರ್ಗದ ಜೊತೆ ಮಾತನಾಡುವಾಗ ಅಸಮಾಧಾನವನ್ನು ಹೊರಹಾಕಿರುವ ಪರಮೇಶ್ವರ್, ಸತತ ಪ್ರಯತ್ನದ ನಡುವೆಯೂ ಸಿಎಂ ಸ್ಥಾನ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement