ವಿಡಿಯೋ
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ 14ನೇ ThinkEdu ಸಮಾವೇಶದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ ಭಾಗವಹಿಸಿದ್ದರು.
ಮೊದಲ ದಿನ “Why Liberal Arts Matter” ವಿಷಯದ ಕುರಿತು ಹಿರಿಯ ಪತ್ರಕರ್ತೆ ಕಾವೇರಿ ಬಮ್ಜಾಯ್ ಅವರೊಂದಿಗಿನ ಸಂವಾದದಲ್ಲಿ ತರೂರ್ ಪಾಲ್ಗೊಂಡಿದ್ದರು.
ಈ ವೇಳೆ, ಮುಂಬರುವ ಕೇರಳ ವಿಧಾನಸಭೆ ಚುನಾವಣೆ, ಯುವಕರ ವಲಸೆ, ಇಸ್ರೇಲ್–ಇರಾನ್ ಸಂಘರ್ಷ ಮತ್ತು ಅಮೆರಿಕಾದ ಪಾತ್ರ, ಲಿಬರಲ್ ಆರ್ಟ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಕುರಿತು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.
Advertisement