ವಿಡಿಯೋ
ದೇಶಾದ್ಯಂತ ಈಗ ಮಾವಿನ ಹಣ್ಣಿನ ಸೀಸನ್ ಶುರುವಾಗಿದ್ದು ಮಾವಿನ ಬೆಳೆ, ಇಳುವರಿಯ ಸುದ್ದಿಗಳು ಹೆಚ್ಚು ಸದ್ದು ಮಾಡ್ತಿದೆ. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರೋ ಬೆಳಗಾವಿಯ ಡಾ. ಸಮೀರ್ ನಾಯಕ್ ಬೆಳಗಾವಿಯ ಒಡೆತನದ ಭೂಮಿಯಲ್ಲಿ ಮಾವಿನ ತೋಟವನ್ನು ಬೆಳೆಸಿದ್ದಾರೆ.
2019 ರಿಂದ ಇಸ್ರೇಲಿನ high density plantation ತಂತ್ರಜ್ನಾನದ ನೆರವಿನಿಂದ ಈ ತೋಟವನ್ನು ಬೆಳೆಸಲಾಗಿದೆ. ಸಾಮಾನ್ಯವಾಗಿ ಬೆಳೆ ನಷ್ಟ ಎದುರಿಸುವ ರೈತರಿಗೆ ಈ ತಂತ್ರಜ್ನಾನ ಲಾಭದಾಯವಾಗಿದ್ದು, exponential ಇಳುವರಿ ನಿರೀಕ್ಷಿಸಬಹುದಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement