ವಿಡಿಯೋ
ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದೆ, ಅಬ್ಬರದ ಪ್ರಚಾರವೂ ಇಲ್ಲದೆ ‘ಪ್ರೇಮದ ಊರಲಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸಿದೆ.
ಚಿತ್ರತಂಡದೊಂದಿಗಿನ ಈ ಸಂದರ್ಶನದಲ್ಲಿ ರಂಗಾಯಣ ರಘು, ನಿರ್ದೇಶಕ ಮನೋಜ್ ಕುಮಾರ್, ಮತ್ತು ನಟರಾದ ಶ್ರೀ ರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.