Watch | ಬ್ರಿಕ್ಸ್‌: ರಾಜಮನೆತನದ ಕರಕುಶಲತೆಯ ಟೇಬಲ್‌ವೇರ್, ಕಟ್ಲರಿಗಳ ತಯಾರಿ!

ಜೈಪುರ ಕಂಪನಿಯು ಬ್ರಿಕ್ಸ್‌ ಶೃಂಗಸಭೆಗಾಗಿ ವಿಶೇಷ ಬೆಳ್ಳಿ ಲೇಪಿತ ಟೇಬಲ್‌ವೇರ್ ಮತ್ತು ಕಟ್ಲರಿಗಳನ್ನು ಸಿದ್ಧಪಡಿಸಿದೆ.

ಇದು ಭಾರತದ ಕರಕುಶಲ ಲೋಹದ ವಸ್ತುಗಳು, ಐಷಾರಾಮಿ ಭೋಜನ ಮತ್ತು ರಾಜಮನೆತನದ ಕರಕುಶಲತೆಯ ಶ್ರೀಮಂತ ಸಂಪ್ರದಾಯವನ್ನು ಪ್ರದರ್ಶಿಸುತ್ತದೆ.

ಹಿತ್ತಾಳೆ ಮತ್ತು ತಾಮ್ರದಿಂದ ಬೆಳ್ಳಿಯವರೆಗೆ, ಪ್ರತಿಯೊಂದು ಪೀಸನ್ನು ಬಡಿಸುವ ಖಾದ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com