ಮನರಂಜನೆ
ಭಾರತೀಯ ಮದುಮಗಳಿಗೆ ಹಿಂದಿ ಚಿತ್ರಗೀತೆ ಹಾಡಿದ ಕೆನಡಾ ಮದುಮಗ
ಈ ಭಾವನಾತ್ಮಕ ವಿಡಿಯೋವೊಂದರಲ್ಲಿ ಕೆನಡಿಯನ್ ಮದುಮಗ ತನ್ನ ವರಿಸಲಿರುವ ಭಾರತೀಯ ಯುವತಿಗೆ ಹಿಂದಿ ಚಿತ್ರಗೀತೆ 'ತುಮ್ ಹಿ ಹೊ' ಹಾಡಿ, ಮದುಮಗಳ ಕಣ್ಣನ್ನು ಜಿನುಗಿಸುವ ಈ ದೃಶ್ಯಗಳು ಮನಮಿಡಿಯುವಂತಿವೆ. ಯುವಕ-ಯುವತಿಯ ಪ್ರೇಮವನ್ನು ಮೀರಿ ದೇಶ ದೇಶಗಳ ಪ್ರೇಮಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ.
