ಮನರಂಜನೆ
ತಮಿಸ್ರಾ ಕನ್ನಡ ಚಿತ್ರದ ಟ್ರೈಲರ್
6-5=2 ಸೆಮಿ ಹಾರರ್ ಚಿತ್ರ ಕಡಿಮೆ ಬಜೆಟ್ ನಲ್ಲಿ ದೊಡ್ಡ ಹಿಟ್ ಆದ ಬೆನ್ನಲ್ಲೇ ಇಂತಹುದೇ ಕಥಾಹಂದರವುಳ್ಳ ತಮಿಸ್ರಾ ಎಂಬ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಯುವ ಪ್ರತಿಭೆಗಳೇ ಸೇರಿ ಮಾಡಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ.
