ಮನರಂಜನೆ
ಬದ್ಮಾಶ್ ಚಿತ್ರದ ಟ್ರೈಲರ್
ಡೈರಕ್ಟರ್ ಸ್ಪೆಷಲ್ ಚಿತ್ರ ಖ್ಯಾತಿಯ ಧನಂಜಯ್ ನಾಯಕನಾಗಿ ನಟಿಸಿರುವ ಬದ್ಮಾಶ್ ಚಿತ್ರ ಟ್ರೈಲರ್ ಬಿಡುಗಡೆಯಾಗಿದೆ. ಸಂಚಿತಾ ಶೆಟ್ಟಿ ನಾಯಕಿಯಾಗಿ ಕಾಣಿಸಿರುವ ಚಿತ್ರದಲ್ಲಿ ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಜಹಂಗೀರ್ ನಟಿಸಿದ್ದಾರೆ. ಚಿತ್ರವನ್ನು ಆಕಾಶ್ ಶ್ರೀವಾತ್ಸವ್ ನಿರ್ದೇಶಿಸಿದ್ದಾರೆ.
