ಮನರಂಜನೆ
ಸೃಜನ್ ಲೋಕೇಶ್ ಅಭಿನಯದ ಹ್ಯಾಪಿ ಜರ್ನಿ ಚಿತ್ರದ ಟ್ರೈಲರ್
ಮಜಾ ಟಾಕೀಸ್ ನಿರೂಪಕ ಸೃಜನ್ ಲೋಕೇಶ್ ಅಭಿನಯಿಸಿರುವ ಹ್ಯಾರ್ತಿ ಜರ್ನಿ ಚಿತ್ರದ ಟ್ರೈಲರ್ ಬಿಡುರಡೆಯಾಗಿದೆ. ಚಿತ್ರವನ್ನು ಶ್ಯಾಮ್ ಶಿವಮೊಗ್ಗ ಅವರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಮಿತ ಸದಾಶಿವ್, ಕುರಿ ಪ್ರತಾಪ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
