ಮನರಂಜನೆ
ಗುರುಪ್ರಸಾದ್ ನಿರ್ದೇಶನದ 'ಎರಡನೇ ಸಲ' ಸಿನೆಮಾ ಟ್ರೇಲರ್
'ಮಠ', 'ಎದ್ದೇಳು ಮಂಜುನಾಥ' ಸಿನೆಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್, ಈಗ ಪ್ರೇಮ ಕಥೆಯ ಸಿನೆಮಾ 'ಎರಡನೇ ಸಲ'ದೊಂದಿಗೆ ಹಿಂದಿರುಗಿದ್ದಾರೆ. ಅವರ ಕೊನೆಯ ಸಿನೆಮಾ 'ಡೈರೆಕ್ಟರ್ ಸ್ಪೆಷಲ್' ಸಿನೆಮಾದಲ್ಲಿ ನಟಿಸಿದ್ದ ಧನಂಜಯ್ ಇಲ್ಲೂ ನಾಯಕ ನಟ. ಚಿತ್ರದ ಟ್ರೇಲರ್ ಈಗ ಬಿಡುಗಡೆಯಾಗಿದೆ.
