ಮನರಂಜನೆ
ದಂಡುಪಾಳ್ಯ 2 ಚಿತ್ರದ ಹೊಸ ಟ್ರೈಲರ್
ರಕ್ಕಸರ ಮತ್ತಷ್ಟು ವಿಕೃತ ಕೃತ್ಯಗಳ ಒಳಗೊಂಡ ದಂಡುಪಾಳ್ಯ 2 ಚಿತ್ರದ ನೂತನ ಟ್ರೈಲರ್ ಬಿಡುಗಡೆಯಾಗಿದೆ. ದಂಡುಪಾಳ್ಯ ಚಿತ್ರ ನಿರ್ದೇಶಿಸಿದ್ದ ಶ್ರೀನಿವಾಸ್ ರಾಜು ದಂಡುಪಾಳ್ಯ 2 ಚಿತ್ರವನ್ನು ನಿರ್ದೇಶಿಸಿದ್ದು ವೆಂಕಟ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮಕರಂದ್ ದೇಶ್ ಪಾಂಡೆ, ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಶೃತಿ ಸೇರಿದಂತೆ ದೊಡ್ಡ ತಾರಾಗಣವಿದೆ.
