ಮನರಂಜನೆ
ಆಕೆ ಚಿತ್ರದ ಎಕ್ಸ್ಕ್ಲೂಸಿವ್ ಟ್ರೈಲರ್
ಸ್ಯಾಂಡಲ್ವುಡ್ ಸಸ್ಪೆನ್ಸ್ ಥ್ರಿಲ್ಲರ್ ಆಟಗಾರ ಚಿತ್ರದ ನಿರ್ದೇಶಕ ಕೆಎಂ ಚೈತನ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಹಾರರ್ ಥ್ರಿಲ್ಲರ್ ಆಕೆ ಚಿತ್ರದ ಎಕ್ಸ್ಕ್ಲೂಸಿವ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿರು ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯಿಸಿದ್ದಾರೆ.
