ಮನರಂಜನೆ
ಸಂಚಲನ ಮೂಡಿಸಿದ ಆಪರೇಷನ್ ಅಲಮೇಲಮ್ಮ ಹಾಸ್ಯಮಯ ಟ್ರೇಲರ್
ಸಿಂಪಲ್ ಸುನಿ ನಿರ್ದೇಶಿಸರುವ 'ಆಪರೇಷನ್ ಅಲಮೇಲಮ್ಮ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಒಂದಷ್ಟು ಕಥಾಸಾರವನ್ನು ಅದು ಬಿಟ್ಟುಕೊಟ್ಟಿರುವುದಲ್ಲದೆ, ಹಾಸ್ಯ ಅಂಶಗಳು ಹೇರಳವಾಗಿರುವುದು ಗೋಚರವಾಗಿದೆ. ರಿಷಿ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಈ ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
