ಮನರಂಜನೆ
ವಿವಾದಾತ್ಮಕ ಸಿನೆಮಾ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ' ಟ್ರೇಲರ್ ವೈರಲ್
ಅಲಂಕೃತ ಶ್ರೀವಾಸ್ತವ ನಿರ್ದೇಶಿಸಿರುವ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ' ಸಿನೆಮಾ ಜುಲೈ ೨೧ ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾಡ್ ಟ್ರೇಲರ್ ಈಗ ವೈರಲ್ ಆಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರ್ ೩೦ ಲಕ್ಷ ಬಾರಿಗೆ ವೀಕ್ಷಣೆಯಾಗಿದೆ.
