ಮನರಂಜನೆ
'ಹೊಂಬಣ್ಣ' ಕನ್ನಡ ಟ್ರೇಲರ್
ರಕ್ಷಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿರುವ 'ಹೊಂಬಣ್ಣ' ಸಿನೆಮಾದ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದೆ. ಸಾಕಷ್ಟು ಹೊಸ ನಟರು ಮತ್ತು ತಂತ್ರಜ್ಞರು ಸೇರಿಕೊಂಡಿರುವ ಈ ಸಿನೆಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಬದುಕಿನ ಹಲವು ಬಣ್ಣಗಳನ್ನು ಹಿಡಿದಿಡುವ ಈ ಸಿನೆಮಾ ಸಾಮಾಜಿಕ ಕಳಕಳಿಯನ್ನೊಳಗೊಂಡಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ.
