ಮನರಂಜನೆ
ಜುಮಾಂಜಿ: ವೆಲ್ಕಮ್ ಟು ದಿ ಜಂಗಲ್ ಚಿತ್ರದ ಟ್ರೈಲರ್
ಹಾಲಿವುಡ್ ನಲ್ಲಿ ಜುಮಾಂಜಿ ಸರಣಿ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದವು. ಇದೀಗ ಅದೇ ಸರಣಿಯ ಮತ್ತೊಂದು ಚಿತ್ರ ಜುಮಾಂಜಿ: ವೆಲ್ಕಮ್ ಟು ದಿ ಜಂಗಲ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡ್ವೇನ್ ಜಾನ್ಸನ್, ಜಾಕ್ ಬ್ಲಾಕ್, ಕೇವಿನ್ ಹರ್ತ್, ಕರೇನ್ ಗಿಲಾನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
