ಮನರಂಜನೆ
ಹಸಿಬಿಸಿ ದೃಶ್ಯಗಳ ಹೂರಣ ಅರ್ನಾಕಲಿ ಆಫ್ ಆರಾ ಚಿತ್ರದ ಟ್ರೈಲರ್
ನಟಿ ಸ್ವರಾ ಭಾಸ್ಕರ್ ನಟಿಸಿರುವ ಅರ್ನಾಕಲಿ ಆಫ್ ಆರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರ ಡಬಲ್ ಮೀನಿಂಗ್ ನಿಂದ ಕೂಡಿದ್ದು ಚಿತ್ರದ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರವನ್ನು ಪತ್ರಕರ್ತ ಕಮ್ ನಿರ್ದೇಶಕ ಅವಿನಾಶ್ ದಾಸ್ ನಿರ್ದೇಶಿಸಿದ್ದಾರೆ.
