ಮನರಂಜನೆ
ಕನ್ನಡದಲ್ಲಿ ಬರುತ್ತಿದೆ ಸೈ-ಫೈ ಸಿನೆಮಾ ಟೋರಾ ಟೋರಾ; ಇಲ್ಲಿದೆ ಟೀಸರ್
ಕನ್ನಡದ ಮೊದಲ ಸೈ-ಫೈ ಸಿನೆಮಾ ಎಂಬ ಪ್ರಚಾರದೊಂದಿಗೆ ಟೋರಾ-ಟೋರಾ ಎಂಬ ಸಿನೆಮಾದ ಟೀಸರ್ ಬಿಡುಗಡೆಯಾಗಿದೆ. ಹರೀಶ್ ಗೌಡ ಎಂಬುವವರು ಬರೆದು ನಿರ್ದೇಶಿಸಿರುವ ಈ ಸಿನೆಮಾ 'ಟೈಮ್ ಟ್ರಾವೆಲ್' ವಿಷಯಕ್ಕೆ ಸಂಬಂಧಿಸಿದ್ದು ಎಂದು ಟೀಸರ್ ನಲ್ಲಿ ತಿಳಿಸಲಾಗಿದೆ.
