ಮನರಂಜನೆ
ಸಾಯಿಕುಮಾರ್ ಅಭಿನಯದ ರಿಯಲ್ ಪೊಲೀಸ್ ಚಿತ್ರದ ಟ್ರೈಲರ್
ಡೈಲಾಗ್ ಕಿಂಗ್ ಸಾಯಿಕುಮಾರ್ ಮತ್ತೆ ಪೊಲೀಸ್ ಖದರ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ರಿಯಲ್ ಪೊಲೀಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಯಿಪ್ರಕಾಶ್ ನಿರ್ದೇಶಿಸಿದ್ದಾರೆ. ಸಾಯಿಕುಮಾರ್ ಗೆ ದಿಶಾ ಪೂವಯ್ಯ ಮತ್ತು ಅಕ್ಷಿತ ಬೋಪಯ್ಯ ಸಾಥ್ ನೀಡಿದ್ದಾರೆ.
