ಮನರಂಜನೆ
ಟಾಮ್ ಕ್ರೂಸ್ ನಟನೆಯ ದಿ ಮಮ್ಮಿ ಟ್ರೈಲರ್ 2
ಟಾಮ್ ಕ್ರೂಸ್ ನಾಯಕನಾಗಿ ನಟಿಸಿರುವ ದಿ ಮಮ್ಮಿ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆಯಾಗಿದೆ. ಬಹುತಾರಾಗಣ ಹೊಂದಿರುವ ಚಿತ್ರದಲ್ಲಿ ಆಕ್ಷನ್ ಗೆ ಹೆಚ್ಚು ಹೊತ್ತು ನೀಡಲಾಗಿದೆ. ಗ್ಲಾಡಿಯೆಟರ್ ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ರುಸೇಲ್ ಕ್ರೋವ್ ಸಹ ಚಿತ್ರದಲ್ಲಿ ನಟಿಸಿದ್ದಾರೆ.
