ಮನರಂಜನೆ
ಪೂನಂ ಪಾಂಡೆ ಬೋಲ್ಡ್ ಲುಕ್, 'ದಿ ಜರ್ನಿ ಆಫ್ ಕರ್ಮಾ' ಚಿತ್ರದ ಟ್ರೈಲರ್
ಸೂಪರ್ ಹಾಟ್ ಮಾಡೆಲ್, ಬಾಲಿವುಡ್ ನಟಿ ಪೂನಂ ಪಾಂಡೆ ಅಭಿನಯದ ದಿ ಜರ್ನಿ ಆಫ್ ಕರ್ಮಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪೂನಂ ಪಾಂಡೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶಿವೇಂದ್ರ ದಹಿಯಾ ನಿರ್ದೇಶಿಸಿದ್ದಾರೆ.
